21.05.2024 | ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ?

ಶಿವಮೊಗ್ಗ : ಮೇ 21 ಮಂಗಳವಾರ ನಡೆದ ಪ್ರಮುಖ ಮಾರುಕಟ್ಟೆಗಳ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

ಭದ್ರಾವತಿ ಮಾರುಕಟ್ಟೆ :

  • ರಾಶಿ ಇಡಿ : 43199 – 53399

ಶಿವಮೊಗ್ಗ ಮಾರುಕಟ್ಟೆ :

  • ಬೆಟ್ಟೆ : 45069 – 55319
  • ಗೊರಬಲು : 17980 – 38869
  • ರಾಶಿ : 30008 – 53009
  • ಸರಕು :  54069 – 79896
  • ಸಿಪ್ಪೆಗೋಟು : 17111 – 20199
  • ಚಾಲಿ : 34819 – 36119
  • ಕೋಕಾ : 14499 – 32199
  • ಕೆಂಪುಗೋಟು : 30199 – 38819
  • ಬಿಳಿಗೋಟು : 27699 – 29599

ಚನ್ನಗಿರಿ ಮಾರುಕಟ್ಟೆ :

  • ರಾಶಿ : 47512 – 53700

ಸಿದ್ದಾಪುರ ಮಾರುಕಟ್ಟೆ :

  • ಕೆಂಪುಗೋಟು : 27899 – 29699
  • ಬಿಳಿಗೋಟು : 27319 – 31009

ಶಿರಸಿ ಮಾರುಕಟ್ಟೆ :

  • ಚಾಲಿ : 34099 – 39098
  • ಬಿಳಿಗೋಟು : 23011- 32072

ಯಲ್ಲಾಪುರ ಮಾರುಕಟ್ಟೆ :

  • ಆಪಿ : 56833 – 57661
  • ಚಾಲಿ : 38861 – 39530

ಕುಮಟಾ ಮಾರುಕಟ್ಟೆ :

  • ಹಳೆ ಚಾಲಿ : 36099 – 40509

Leave a Reply

Your email address will not be published. Required fields are marked *