ಡಾ ಬಿ ಆರ್ ಅಂಬೇಡ್ಕರ್ ರವರ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 75ನೇ ವರ್ಷದ ಸಂವಿಧಾನ ಅಂಗೀಕರಣ ದಿನಾಚರಣೆ ಅಂಗವಾಗಿ ಹೊಯ್ಸನಹಳ್ಳಿ ಗ್ರಾಮದ ಮುತ್ತುರಾಜ್ W/ಉಷಾ ಅವರ ಇಬ್ಬರು ಮಕ್ಕಳು ಸರ್ಕಾರಿ ಶಾಲೆ ಹೊಯ್ಸನಹಳ್ಳಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಇವರಿಬ್ಬರೂ ಕೂಡ ಅಂಗವಿಕಲರಾಗಿದ್ದು ಈ ಮಕ್ಕಳಿಗೆ ಚಕ್ಕು ವಿತರಣೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಆದಿ ಜಾಂಬವ ರಾಜ್ಯ ಸಮಿತಿಯ ರಾಜ್ಯ ಅಧ್ಯಕ್ಷರಾದ ಎನ್ ಪ್ರಕಾಶ್ ರಾಜ್ಯ ಗೌರವಾಧ್ಯಕ್ಷರಾದ ದೇವೇಂದ್ರಪ್ಪ ರಾಜ್ಯ ಕಾರ್ಯದರ್ಶಿಯಾದ ಮೈಲಾರಪ್ಪ ರಾಜ್ಯ ಸಹಕಾರ್ಯದರ್ಶಿಯಾದ ಚೆನೈಶಪ್ಪ ಜಿಲ್ಲಾಧ್ಯಕ್ಷರಾದ ಕರಿಬಸಪ್ಪ ಶಿವಮೊಗ್ಗ ತಾಲೂಕ್ ಅಧ್ಯಕ್ಷರು ಹಳದಪ್ಪ ಜಿಲ್ಲಾ ಸಂಚಾಲಕರಾದ ಅರುಣ್ ಕುಮಾರ್ ಆರ್ ಜಿಲ್ಲಾ ಗ್ರಾಮಾಂತರ ಯುವ ಅಧ್ಯಕ್ಷರಾದ ಕೀರ್ತಿರಾಜ್ ಹಾಗೂ ಚಾಣಕ್ಯ ಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ ನಾರಾಯಣ ಐಹೊಳೆ ಮಾದಿಗ ದಂಡೂರ ಸಮಿತಿಯ ನಗರಾಧ್ಯಕ್ಷರಾದ ನಾಗರಾಜ್ ಮತ್ತು ಹೊಯ್ಸನಹಳ್ಳಿ ಸರ್ಕಾರಿ ಶಾಲೆಯ S. D. M. C. ಅಧ್ಯಕ್ಷರಾದ ವೀರೇಶ್ ಶಾಲೆಯ ಮುಖ್ಯ ಶಿಕ್ಷಕರಾದ ಪರಮೇಶಪ್ಪ ಹಾಗೂ ಸಿಬ್ಬಂದಿ ವರ್ಗದವರು ಅಬ್ಬರ ಘಟ್ಟ ಶಾಲೆಯ ಮುಖ್ಯ ಶಿಕ್ಷಕರಾದ ರಂಗಪ್ಪ ಬಿ ಓಲೇಕರ್ ಹಾಗೂ ರಾಮಚಂದ್ರ ಶಾಲೆಯ ಮಕ್ಕಳು ಈ ಕಾರ್ಯಕ್ರಮದಲ್ಲಿ ತೊಡಗಿದ್ದರು