ಶಿವಮೊಗ್ಗ : ಮೇ 21 ಮಂಗಳವಾರ ನಡೆದ ಪ್ರಮುಖ ಮಾರುಕಟ್ಟೆಗಳ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ಭದ್ರಾವತಿ ಮಾರುಕಟ್ಟೆ :
- ರಾಶಿ ಇಡಿ : 43199 – 53399
ಶಿವಮೊಗ್ಗ ಮಾರುಕಟ್ಟೆ :
- ಬೆಟ್ಟೆ : 45069 – 55319
- ಗೊರಬಲು : 17980 – 38869
- ರಾಶಿ : 30008 – 53009
- ಸರಕು : 54069 – 79896
- ಸಿಪ್ಪೆಗೋಟು : 17111 – 20199
- ಚಾಲಿ : 34819 – 36119
- ಕೋಕಾ : 14499 – 32199
- ಕೆಂಪುಗೋಟು : 30199 – 38819
- ಬಿಳಿಗೋಟು : 27699 – 29599
ಚನ್ನಗಿರಿ ಮಾರುಕಟ್ಟೆ :
- ರಾಶಿ : 47512 – 53700
ಸಿದ್ದಾಪುರ ಮಾರುಕಟ್ಟೆ :
- ಕೆಂಪುಗೋಟು : 27899 – 29699
- ಬಿಳಿಗೋಟು : 27319 – 31009
ಶಿರಸಿ ಮಾರುಕಟ್ಟೆ :
- ಚಾಲಿ : 34099 – 39098
- ಬಿಳಿಗೋಟು : 23011- 32072
ಯಲ್ಲಾಪುರ ಮಾರುಕಟ್ಟೆ :
- ಆಪಿ : 56833 – 57661
- ಚಾಲಿ : 38861 – 39530
ಕುಮಟಾ ಮಾರುಕಟ್ಟೆ :
- ಹಳೆ ಚಾಲಿ : 36099 – 40509