ಮಾಜಿ ಸಚಿವ ಹಾಗೂ ಭೋವಿ ಸಮಾಜದ ರಾಜ್ಯ ಮುಖಂಡ ಗೂಳಿಹಟ್ಟಿ ಶೇಖರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ಗೂಳಿಹಟ್ಟಿ ಶೇಖರ್ ಅಭಿಮಾನಿ ಸಂಘದ ಅಧ್ಯಕ್ಷ ಕಮಲ್ ನೇತೃತ್ವದಲ್ಲಿ ಶಿವಮೊಗ್ಗ ತಾಲೂಕು ಅಬ್ಬಲಗೆರೆ ಗ್ರಾಪಂ ಸದಸ್ಯ ಹಾಗೂ ಭೋವಿ ಸಮಾಜದ ಮುಖಂಡ ಕೆ. ಹರ್ಷ ಭೋವಿ ಅವರು ಹೊಸದುರ್ಗದಲ್ಲಿನ ಗೂಳಿಹಟ್ಟಿ ಶೇಖರ್ ನಿವಾಸಕ್ಕೆ ತೆರಳಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು. ಈ ಸಂದರ್ಭದಲ್ಲಿ ಕುಮಾರ್, ಅರುಣ್, ನಾಗರಾಜ್, ರವಿ ಪೂಜಾರಿ, ಮಂಜುನಾಥ್ ಕಲ್ಲಗಂಗೂರು ಇದರು.
ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಹುಟ್ಟುಹಬ್ಬ ಆಚರಣೆ
