ಕರ್ನಾಟಕ ಸುಗಮ ಸಂಗೀತ ಪರಿಷತ್ತು. ಜಿಲ್ಲಾ ಘಟಕ ಶಿವಮೊಗ್ಗ ಇವರ ವತಿಯಿಂದ ಈ ನಾಡು ಕಂಡ ಅತ್ಯಂತ ಶ್ರೇಷ್ಠ ಕವಿ ಡಾಕ್ಟರ್ ಎಚ್ಎಸ್ ವೆಂಕಟೇಶಮೂರ್ತಿಯವರ. ಗೀತೆಗಳ ಸ್ಪರ್ಧೆಯನ್ನು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಯ ಗಾಯಕರಿಗಾಗಿ ಏರ್ಪಡಿಸಲಾಗಿದೆ ವಯೋಮಿತಿ 18 ವರ್ಷದ ಮೇಲ್ಪಟ್ಟವರಿಗೆ ಹಾಡಲಿಚ್ಚಿಸುವವರು ದಿನಾಂಕ 13 -7-2024 ರ ಸಂಜೆ ಒಳಗೆ ತಮ್ಮ ಹೆಸರನ್ನು ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರು ಹಾಗು ಗೀತೆ ಮತ್ತು ಪಲ್ಲವಿ.ತಿಳಿಸಿ ನೊಂದಾಯಿಸಲು ಕೋರಲಾಗಿದೆ ದೂರವಾಣಿ ಸಂಖ್ಯೆ9945150204/ 9972002280/7483514159. ಸ್ಪರ್ಧೆ ನಡೆಯುವ ದಿನಾಂಕ 14 7 2024 ಭಾನುವಾರ. ಮಧ್ಯಾಹ್ನ 3:00ಗೆ ಮಥುರಾ ಪ್ಯಾರಡೈಸ್ ನ ಸಭಾಂಗಣದಲ್ಲಿ. ಗಾಂಧಿ ಪಾರ್ಕ್ ಎದುರು ಶಿವಮೊಗ್ಗ