ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 68ನೇ ಪರಿ ನಿರ್ವಹಣಾ ದಿನದ ಅಂಗವಾಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಬ್ಬರಗಟ್ಟೆದಲ್ಲಿ ನಮ್ಮ ಸಮಿತಿ ವತಿಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಪುಸ್ತಕ ಪೆನ್ನು ಹಾಗೂ ಮಹಾನ್ ವ್ಯಕ್ತಿಗಳ ಪೋಟೋಗಳನ್ನು ಶಾಲೆಗೆ ಕೊಡುಗೆ ಕೊಡಲಾಯಿತು. ಈ ಸಂದರ್ಭದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಆದಿಜಾ0ಭವ ಸಮಿತಿ (ರಾಜ್ಯಾಧ್ಯಕ್ಷರಾದ )ಏನ್ ಪ್ರಕಾಶ್ ಹಾಗೂ (ಜಿಲ್ಲಾಧ್ಯಕ್ಷರಾದ) ಕರಿಬಸಪ್ಪ (ಜಿಲ್ಲಾ ಸಂ. ಸಂಚಾಲಕರಾದ ) ಅರುಣ್ ಕುಮಾರ್ ಆರ್ (ಜಿಲ್ಲಾ ಗ್ರಾಮಾಂತರ ಯುವ ಅಧ್ಯಕ್ಷರಾದ) ಕೀರ್ತಿರಾಜ್. ಹಾಗೂ (ದಲಿತ ಮುಖಂಡರು ಹಿರಿಯರಾದ.) ಡಿ ಏನ್ ಅಣ್ಣಪ್ಪ ಅಬ್ಬರಘಟ್ಟ. ಹಾಗೂ ಗ್ರಾಮದ ಹಿರಿಯರು.ರಮೇಶ್ ಡಿಕೆ ಅಬ್ಬರ ಘಟ್ಟ. ಎಚ್ ಲೋಕೇಶ್ ಅಬ್ಬರಘಟ್ಟ. ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ರಂಗಪ್ಪ ಬಿ ವೊಲೇಕಾರ್ ಹಾಗೂ ಶಿಕ್ಷಕ ವೃಂದದವರು ಹಾಗೂ ಮಕ್ಕಳು. ಅಬ್ಬರಘಟ್ಟ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ತೊಡಗಿದ್ದರು
