ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್. ನೂತನ ಅಧ್ಯಕ್ಷ ಎಮ್ ಆರ್ ಬಸವರಾಜ್. ಕಾರ್ಯದರ್ಶಿ ವಿನಯ್ ಅವರಿಗೆ. ಅಭಿನಂದನೆ “

ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ನ 2024-25 ನೆ ಸಾಲಿನ ನೂತನ ಅಧ್ಯಕ್ಷ ರಾಗಿ ಎಂ ಆರ್ ಬಸವರಾಜ್. ಕಾರ್ಯದರ್ಶಿ ವಿನಯ್ ಸಿಬಿ. ಯವರು ಇಂದು ಕೃಷಿ ನಗರದ ರೋಟರಿ ಕ್ಲಬ್ ಶಿವಮೊಗ್ಗ ರಿವರ್ಸ್ ಸೈಡ್ ಭವನದಲ್ಲಿ ಅಧಿಕಾರವನ್ನು ಸ್ವೀಕಾರ ಮಾಡಿಕೊಂಡರು ಇವರಿಗೆ ಶಿವಗಂಗಾ ಯೋಗ ಕೇಂದ್ರದ ಕೃಷಿ ನಗರ ಶಾಖೆಯ ಯೋಗ ಶಿಕ್ಷಕರದ ಚಂದ್ರಶೇಖರಯ್ಯ ಎಚ್ ಎಂ ನಾಗರತ್ನ ಚಂದ್ರಶೇಖರ್. ನೀಲಕಂಠರಾವ್ ಹಾಗೂ ಸುರೇಶ್ ವೈ ಜೆ. ರೋಟರಿ ಮಾಜಿ ಸಹಾಯಕ ಗವರ್ನರ್
ಜಿ ವಿಜಯಕುಮಾರ್. ಆನಂದಮೂರ್ತಿ ಜಯಣ್ಣ. ಜ್ಯೋತಿ. ಅಮೃತ. ಮಹೇಶ್ವರಪ್ಪ ಹಾಗೂ ಯೋಗ ಬಂಧುಗಳು ಆತ್ಮೀಯವಾಗಿ ಅಭಿನಂದಿಸಿದರು

Leave a Reply

Your email address will not be published. Required fields are marked *