೫ ವರ್ಷಗಳ ಹಿಂದೆ ಸಾರ್ವಜನಿಕರ ಪರವಾಗಿ ನಮ್ಮ ವೇದಿಕೆ ವತಿಯಿಂದ ಮಾನ್ಯ ಚುನಾವಣೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರೂ, ಅದನ್ನು ಗಮನಕ್ಕೆ ಇಟ್ಟುಕೊಳ್ಳದೆ ಚುನಾವಣೆ ಮಾಡಿರುತ್ತಾರೆ. ಆದ್ದರಿಂದ ಮೂಂಬರುವ ಮಹಾನಗರ ಪಾಲಿಕೆ ಚುನಾವಣೆಗು ಮುನ್ನ ವಾರ್ಡಗಳ ಪುನಾರವಿಂಗಡನೆ ಯನ್ನುಮಾಡಿ ಮತದಾರರು ಹೆಚ್ಚಾಗಿರುವ ವಾರ್ಡುಗಳ ಸಂಖ್ಯೆಗಳನ್ನು ಹೆಚ್ಚಿಸಬೇಕು ಏಂದು ಕರ್ನಾಟಕ ರಾಜ್ಯ ನಿಸ್ವಾರ್ಥ ಜನಶಕ್ತಿ ವೇದಿಕೆ ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರು ಆದ
ಎಮ್ ಸಮೀವುಲ್ಲಾ ಅವರು ಜಿಲ್ಲಾಧಿಕಾರಿ ಹಾಗು ಆಯ್ತುಕರಿಗೆ ಶಾಂತಿಯುತವಾಗಿ ಮನವಿ ಸಲ್ಲಿಸಿದರು