ಪಂಜಾಬಿನ ಪಟಿಯಾಲದಲ್ಲಿ
ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮೇ 6 ರಿಂದ ಜುಲೈ 4 ರವರಿಗೆ ಆಯೋಜಿಸಿದ
ಎನ್ಐಎಸ್ ಕೋಚ್ ಲಿಖಿತ ಹಾಗೂ ಪ್ರಾಯೋಗಿಕ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲಾ ಅಮೆಚೂರು ಬಾಕ್ಸಿಂಗ್ ಅಸೋಸಿಯೇಷನ್ ಕೋಚ್ ಹಾಗೂ ಮಹಿಳಾ ಕರಾಟೆ ಮತ್ತು ಟೆಕ್ವಂಡೋ ತರಬೇತಿದಾರೆ ಆದ ಮೀನಾಕ್ಷಿ ಭಾಗವಹಿಸಿ
ಬಿ ಗ್ರೇಡ್ ಪಡೆಯುವ ಮುಖಾಂತರ ಉತ್ತೀರ್ಣರಾಗಿ ಶಿವಮೊಗ್ಗ ಜಿಲ್ಲೆಯಿಂದ ಮೊದಲ ಮಹಿಳಾ ಎನ್ಐಎಸ್ ಬಾಕ್ಸಿಂಗ್ ಕೋಚ್ ಆಗಿ
ಹೊರಹೊಮ್ಮಿದ್ದಾರೆ
ವಿಶೇಷವೇನೆಂದರೆ
ಎರಡು ಮಕ್ಕಳ ತಾಯಿ
ರಾಜ್ಯದಲ್ಲಿ ಎನ್ಎಎಸ್ ಬಾಕ್ಸಿಂಗ್ ಕೋಚ್ ಆಗಿರುವುದು ಆಗಿದೆ ಈ ಸಂದರ್ಭದಲ್ಲಿ
ಮೀನಾಕ್ಷಿ ರವರಿಗೆ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ
ಶಿವಮೊಗ್ಗ ವಿನೋದ್ ಅಭಿನಂದನೆ ತಿಳಿದಿದ್ದಾರೆ