ವೈದ್ಯರ ದಿನಾಚರಣೆ ಅಂಗವಾಗಿ ನಮ್ಮ ಕ್ಲಬ್ ವತಿಯಿಂದ ಗುತ್ತಿ ನರ್ಸಿಂಗ್ ಹೋಮ್ ಡಾಕ್ಟರ್ ಲತಾ ಶಶಿಧರ್ ರವರಿಗೆ ಸನ್ಮಾನ ಮಾಡಲಾಯಿತು. 2024-25ರ ಅಧ್ಯಕ್ಷೆ ವಾಗ್ದೇವಿ ಬಸವರಾಜ್, ಕಾರ್ಯದರ್ಶಿ ಲತಾ ಸೋಮಶೇಖರ್, ಜಿಲ್ಲಾ ಉಪಾಧ್ಯಕ್ಷೆ ಶಬರಿ ಕಡಿದಾಳ್, ಮಾಜಿ ಅಧ್ಯಕ್ಷೆ ಜಯಂತಿ ವಾಲಿ, ಅಧ್ಯಕ್ಷೆ ಶ್ವೇತಾ ಆಶಿತ್, ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ವಿಜಯಶ್ರೀ, ಅಮೃತ ಬಸವರಾಜ ಹಾಗೂ ಡಾಕ್ಟರ್ ಅಭಿಷೇಕ್ ನುಚ್ಚಿನ್ ಮತ್ತು ಆಸ್ಪತ್ರೆ ಸಿಬ್ಬಂದಿಗಳು ಹಾಜರಿದ್ದರು
ವೈದ್ಯರ ದಿನಾಚರಣೆ ಅಂಗವಾಗಿ ನಮ್ಮ ಕ್ಲಬ್ ವತಿಯಿಂದ ಗುತ್ತಿ ನರ್ಸಿಂಗ್ ಹೋಮ್ ಡಾಕ್ಟರ್ ಲತಾ ಶಶಿಧರ್ ರವರಿಗೆ ಸನ್ಮಾನ ಮಾಡಲಾಯಿತು.
