ಸುಗಮ ಸಂಗೀತ ಕ್ಷೇತ್ರಕ್ಕೆ ಡಾ. ಹೆಚ್ಎಸ್ ವಿ ಕೊಡುಗೆ ಅಪಾರ ಹೆಚ್.ಎಸ್.ವಿ ಅವರ ಗೀತೆಗಳ ಸ್ಪರ್ಧೆಯಲ್ಲಿ ಎನ್.ಗೋಪಿನಾಥ್ ಅಭಿಮತ

ಶಿವಮೊಗ್ಗ : ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಜನ ದಿಗ್ಗಜರು ಇದ್ದು ಅದರಲ್ಲಿ ಡಾಕ್ಟರ್ ಹೆಚ್.ಎಸ್ ವೆಂಕಟೇಶ್ ಮೂರ್ತಿ ಅವರ ಕೊಡುಗೆ ಅಪಾರ ಅವರ ಸಂಗೀತ ಸೇವೆ…

ಆಡುತ್ತಾ ನಲಿಯುತ್ತಾ ಕಲಿಯುವುದು ಜೀವನ ಶಿಕ್ಷಣ : ಶಕುಂತಲಾ ಚಂದ್ರಶೇಖರ್

ಶಿವಮೊಗ್ಗ : ಆಡುತ್ತಾ ನಲಿಯುತ್ತಾ ಕಲಿಯುವುದು ಜೀವನ ಶಿಕ್ಷಣ. ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅಳವಡಿಸಿಕೊಂಡು, ವಿದ್ಯಾಭ್ಯಾಸದ ಜೊತೆಗೆ ಇಂತಹ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಗೈಡ್ ಆಯುಕ್ತೆ…

ಜುಲೈ 16ರಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನ ಪದವಿ ಸ್ವೀಕಾರ ಸಮಾರಂಭ.

ಶಿವಮೊಗ್ಗ ನಗರದ ಗೋಪಾಳದಲ್ಲಿರುವ ವಿಶಾಲ್ ಮಾರ್ಟ್ ಎದುರು ಇರುವರೋಟರಿ ಭವನದಲ್ಲಿ ಜುಲೈ 16 ಮಂಗಳವಾರ ರಂದು ಸಂಜೆ 6.00 ಗಂಟೆಗೆ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್. ಹಾಗೂ…

ತಂತ್ರಜ್ಞಾನ ಆಧರಿತ ತರಬೇತಿ ಮುಖ್ಯ

ಶಿವಮೊಗ್ಗ: ಯುವಜನರಿಗೆ ಶಿಕ್ಷಣದ ಜತೆಯಲ್ಲಿ ತಂತ್ರಜ್ಞಾನ ಆಧರಿತ ತರಬೇತಿ ನೀಡುವುದು ಹಾಗೂ ಕೌಶಲ್ಯ ವೃದ್ಧಿಸುವುದು ಅತ್ಯಂತ ಅವಶ್ಯಕ ಎಂದು ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.ಜಿಲ್ಲಾ ವಾಣಿಜ್ಯ ಮತ್ತು…

ಸವಳಂಗದಲ್ಲಿ ಪುರಾತನ ಅಪರೂಪದ ಶಿಲಾ ಶಿಲ್ಪ ಪತ್ತೆ

ಶಿವಮೊಗ್ಗ: ಇಲ್ಲಿಗೆ ಸಮೀಪದ ಸವಳಂಗದಲ್ಲಿ ಪುರಾತನ ಶಿಲಾ ಶಿಲ್ಪ ಪತ್ತೆಯಾಗಿದೆ ಎಂದು ಇತಿಹಾಸ ತಜ್ಞ ಡಾ.ಬಾಲಕೃಷ್ಣ ಹೆಗಡೆ ತಿಳಿಸಿದ್ದಾರೆ.ಸವಳಂಗದ ಹೊರವಲಯದಲ್ಲಿರುವ ಹೊಸಕೆರೆಯಲ್ಲಿ ಈ ಅಪರೂಪದ ಶಿಲ್ಪ ಕಂಡುಬಂದಿದ್ದು…

ಮಾದಕ ವ್ಯಸನವನ್ನು ತಡೆಗಟ್ಟಲು ರೋಟರಿಯ ಹೊಸ ಯೋಜನೆ ಸಹಕಾರಿ

ಶಿವಮೊಗ್ಗ : ಸಮಾಜವನ್ನು ಪೀಡಿಸುತ್ತಿರುವ ಮಾದಕ ವ್ಯಸನದಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ. ವ್ಯಸನವನ್ನು ತಡೆಗಟ್ಟಲು ರೋಟರಿ ಕ್ಲಬ್ ರೂಪಿಸಿರುವ ಹೊಸ ಯೋಜನೆ ಸಹಾಕಾರಿಯಾಗುತ್ತದೆ ಎಂದು ರೊ. ಪ್ರೊ.…

ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್. ನೂತನ ಅಧ್ಯಕ್ಷ ಎಮ್ ಆರ್ ಬಸವರಾಜ್. ಕಾರ್ಯದರ್ಶಿ ವಿನಯ್ ಅವರಿಗೆ. ಅಭಿನಂದನೆ “

ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ನ 2024-25 ನೆ ಸಾಲಿನ ನೂತನ ಅಧ್ಯಕ್ಷ ರಾಗಿ ಎಂ ಆರ್ ಬಸವರಾಜ್. ಕಾರ್ಯದರ್ಶಿ ವಿನಯ್ ಸಿಬಿ. ಯವರು ಇಂದು…

ವಮಾಚಾರ ಮಾಡಿದ ನಿಂಬು ಚಲಿಸಿದನ್ನು ನೋಡಿ ಭಯಭೀತರಾದ ಕುಟುಂಬಸ್ಥರು.

ಶಿವಮೊಗ್ಗ ನಗರದ ಕಾಶಿಪುರದ ಎರಡನೇ ತಿರುವಿನಲ್ಲಿ ಘಟನೆ ಕಾಶಿಪುರದ ನಿವಾಸಿ ರವಿಕುಮಾರ್ ಹನುಮಾತಪ್ಪ ಇಂದು ಅವರ ಮನೆ ಮುಂದೆ ರಾಮಾಚಾರಿ ಮಾಡಿ ಬೈಕ್ನಲ್ಲಿ ಎಸೆದು ಹೋದ ಅನಾಮಿಕರು…

ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ. ಈಶ್ವರ್ ಖಂಡ್ರೆ ಯವರಿಗೆ ಸನ್ಮಾನ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು. ಅರಣ್ಯ ಸಚಿವರಾದ. ಸನ್ಮಾನ್ಯ ಈಶ್ವರ ಖಂಡ್ರೆ ಅವರಿಗೆ. ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಭಿವೃದ್ಧಿ ಸಂಘದ ವತಿಯಿಂದ…